ಆಸ್ಥಾ ಪ್ರಾಪರ್ಟೀಸ್ ಅವರಿಂದ 10 ನೇ ವರ್ಷದ ವಾರ್ಷಿಕೋತ್ಸವದ ಬಂಪರ್ ಆಫರ್

ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ 5 ಕಿ.ಮೀ ಅಂತರದಲ್ಲಿ ಸುಸಜ್ಜಿತವಾಗಿರುವ ಆಸ್ಥಾ ಆಕೃತಿ ಬಡಾವಣೆಯಲ್ಲಿ ಸೈಟು ಖರೀದಿ ಮಾಡಿ ಹಾಗೂ ವಿಶೇಷ ರಿಯಾಯಿತಿಯನ್ನು ಪಡೆಯಿರಿ. ನೀವು ಆಸ್ಥಾ ಆಕೃತಿ ಬಡವಾಣೆಯಲ್ಲಿ ಸೈಟು ಖರೀದಿ ಜೊತೆಗೆ ಉಚಿತ ವಿದೇಶ ಪ್ರಯಾಣವನ್ನು ಮಾಡಿ

ಲೇಔಟ್ ನಲ್ಲಿ ಸಿಗುವ ಮೂಲಭೂತ ಸೌಲಭ್ಯಗಳು :
ರಸ್ತೆ, ಪ್ರತಿ ಸೈಟ್ ಗೂ ಪ್ರತ್ಯೇಕ ನೀರು ಮತ್ತು ವಿದ್ಯುತ್ ಸಂಪರ್ಕ, ಒಳಚರಂಡಿ ವ್ಯವಸ್ಥೆ, ಕಾಂಪೌಂಡ್ ಗೋಡೆ, ಬೀದಿ ದೀಪ ಇನ್ನಿತರ ಸೌಲಭ್ಯಗಳು.

ಆಸ್ಥಾ ಆಕೃತಿ ಲೇಔಟ್ ನ ವಿಶೇಷತೆಗಳು :

  • ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ
  • ಕೆಂಗೇರಿ ಬಸ್ ಟರ್ಮಿನಲ್
  • ಕೆಂಗೇರಿ ರೈಲು ನಿಲ್ದಾಣ
  • ನೈಸ್ ರಸ್ತೆ ಜಂಕ್ಷನ್
  • ರಾಜ ರಾಜೇಶ್ವರಿ ವೈದ್ಯಕೀಯ ಕಾಲೇಜು
  • ಆರ್. ಆರ್. ಕಾಲೇಜ್ ಆಫ್ ಇಂಜಿನಿಯರಿಂಗ್
  • ಡಾನ್-ಬಾಸ್ಕೋ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
  • ಆರ್. ವಿ. ಇಂಜಿನಿಯರಿಂಗ್ ಕಾಲೇಜು  
  • ಸೇಂಟ್ ಬೆನೆಡಿಕ್ಟ್ ಅಕಾಡೆಮಿ
  • ಬೆಂಗಳೂರು ವಿಶ್ವವಿದ್ಯಾಲಯ
  • ಶ್ರೀ ಸ್ವಾಮಿನಾರಾಯಣ ಗುರುಕುಲ ಇಂಟರ್‌ನ್ಯಾಶನಲ್ ಸ್ಕೂಲ್
  • IBS ಬಿಸಿನೆಸ್ ಸ್ಕೂಲ್

ನಿವೇಶನ ಖರೀದಿಸಲು ಬ್ಯಾಂಕಿನಿಂದ ಸಾಲ ಸೌಲಭ್ಯವಿದೆ.
ನೋಂದಣಿಗೆ ರೆಡಿ ಇರುವ ನಿವೇಶನಗಳು, ಮನೆ ಕಟ್ಟಲು ಸಿದ್ಧವಿರುವ ಸೈಟುಗಳು

Related Articles