ಬಿ ಎಸ್ ಎನ್ ಎಲ್ ಹೌಸಿಂಗ್ ಸೊಸೈಟೀ ಇವರಿಂದ ಅಜಂತಾ ಲೇಯೌಟ್ ನಲ್ಲಿ ಹೊಸ ವರ್ಷದ ವಿಶೇಷ ರಿಯಾಯಿತಿ
ಬೆಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶ – ಬೆಂಗಳೂರು ಉತ್ತರ
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 30 ನಿಮಿಷಗಳ ಪ್ರಯಾಣ
ಪ್ರತಿ ತಿಂಗಳು ಕೇವಲ ರೂ. 4999 ಹೂಡಿಕೆ ಮಾಡಿ ನಿವೇಶನ ನಿಮ್ಮದಾಗಿಸಿಕೊಳ್ಳಿ,
ಸಣ್ಣ ಹೂಡಿಕೆ… ಅಧಿಕ ಆದಾಯ…
ಸ್ಪೇಷಲ್ ಆಫರ್
30×40 ಸೈಟಿನ ಪೂರ್ತಿ ಹಣ ಪಾವತಿಸಿ ಸೈಟು ನೋಂದಣಿ ಮಾಡಿಸಿಕೊಳ್ಳಿ, ಮತ್ತು ಐ ಫೋನ್ ಮೊಬೈಲ್ ಉಚಿತವಾಗಿ ಪಡೆಯಿರಿ
ಸೈಟು ಖರೀದಿಸುವಾಗ ಕೆಳಗಿನ ಅಂಶಗಳನ್ನು ಗಮನಿಸಿ ?
100% ಕಾನೂನಾತ್ಮಕ ದಾಖಲೆ ಪತ್ರಗಳು
100% ನೈಜವಾದ ಮತ್ತು ಶುದ್ಧವಾದ ಪ್ರಾಪರ್ಟಿ
ನೋಂದಣಿಗೆ ಸಿದ್ಧವಾಗಿದೆ, ಮನೆ ಕಟ್ಟಲು ಸಿದ್ಧವಾಗಿದೆ
RERA ಅನುಮೋದನೆ ಪಡೆದಿದೆ
DTCP ಅನುಮೋದಿಸಲ್ಪಟ್ಟಿದೆ
ಲೇಔಟ್ ಪ್ಲಾನ್ ಅಂಗೀಕರಿಸಲಾಗಿದೆ
ಸರ್ಕಾರಿ ಇಲಾಖೆಗಳಿಂದ ಅನುಮೋದಿಸಿದೆ
ವಿಶ್ವ ದರ್ಜೆಯ ಸೌಕರ್ಯಗಳನ್ನು ಹೊಂದಿದೆ
ಆಸ್ತಾ ಪ್ರಾಪರ್ಟೀಸ್ ವತಿಯಿಂದ ಸುಸಜ್ಜಿತ ಲೇಔಟ್ ನಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ನಿವೇಶನಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯ, ಆಸ್ತಾ ಪ್ರಾಪರ್ಟೀಸ್ 5 ವರ್ಷಗಳಲ್ಲಿ 15 ಪ್ರಾಜೆಕ್ಟ್ ಗಳ ಯಶಸ್ವಿ ನಿರ್ವಹಣೆ, ಸಾವಿರಾರು ನಿವೇಶನಗಳ ಮಾರಾಟ ಹಾಗೂ ನೋಂದಣೆ ಮಾಡಿಸಿದ್ದಾರೆ.
ಗ್ರಾಹಕರಿಗೆ ಪ್ರತಿ ತಿಂಗಳು ಕಂತಿನ ಮೂಲಕ ನಿವೇಶನ ಖರೀದಿಸಲು ಸೌಲಭ್ಯ ಮಾಡಿಕೊಟ್ಟಿದ್ದಾರೆ. ಆಸ್ಥಾ ಪ್ರಾಪರ್ಟೀಸ್ ಸಂಸ್ಥೆ ಆರಂಭಗೊಂಡು ಈವರೆಗೂ 2000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಅತಿ ಕಡಿಮೆ ಅವಧಿಯಲ್ಲಿ ಸಂಸ್ಥೆ ವಿಶ್ವಾಸ ಹಾಗೂ ನಂಬಿಕೆ ಗಳಿಸಿ ಗ್ರಾಹಕರ ಮನಸ್ಸನ್ನು ಗೆದ್ದಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿರುವುದರಿಂದ ನಿವೇಶನಗಳ ಬೇಡಿಕೆ ಹೆಚ್ಚಾಗಿರುವದರಿಂದ ಆಸ್ಥಾ ಪ್ರಾಪರ್ಟೀಸ್ ಈ ಪ್ರದೇಶದಲ್ಲಿ 25 ಎಕರೆಯಲ್ಲಿ ನಾನಾ ಕಡೆ ಬಡಾವಣೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಪ್ರದೇಶದಲ್ಲಿ ರೇರಾ ಅನುಮೋದನೆ ಪಡೆದ ಮೊದಲ ಬಡಾವಣೆ ಇದಾಗಿದ್ದು, ಗ್ರಾಹಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರಾಧಿಕಾರದ ನಿಯಮದಂತೆ ಬಡಾವಣೆ ನಿರ್ಮಿಸಲಾಗಿದ್ದು, ವಿಶಾಲವಾದ ರಸ್ತೆಗಳು, ಒಳಚರಂಡಿ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 7ರ (ಬೆಂಗಳೂರು-ಹೈದರಾಬಾದ್ ರಸ್ತೆ) ಸಮೀಪದಲ್ಲಿದೆ, ಸರ್ .ಎಂ.ವಿಶ್ವೇಶ್ವರಯ್ಯ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆ ಮತ್ತು ಸತ್ಯಸಾಯಿ ಬಾಬಾ ಯೂನಿವರ್ಸಿಟಿ ಸಮೀಪದಲ್ಲಿವೆ. ಈ ಬಡಾವಣೆಯನ್ನು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದು ನಿವೇಶನಗಳನ್ನು ರೂಪಿಸಲಾಗಿದೆ. ಸೈಟಿನ ಬೆಲೆ ಚದರ ಅಡಿಗೆ ರೂ. 599 ದರದಲ್ಲಿ ನಿವೇಶನ ನೀಡಲಾಗುತ್ತಿದೆ, ಈ ಬೆಲೆ ಸುತ್ತಮುತ್ತಲಿನ ಪರಿಸರದಲ್ಲಿರುವ ಪ್ರಸ್ತುತ ಮಾರುಕಟ್ಟೆ ದರಕ್ಕಿಂತ ರಿಯಾಯತಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸರಕಾರದ ನಿಯಮಾನುಸಾರ ಮಾನ್ಯತೆ ಪಡೆದು ನಿವೇಶನಗಳನ್ನು ಸಿದ್ಧಪಡಿಸಲಾಗಿದೆ. ಸ್ವಂತ ಮನೆ ಹೊಂದುವ ಕನಸಿ ನೊಂದಿಗೆ ಜೀವನವೀಡಿ ಶ್ರಮಪಡುವ ಗ್ರಾಹಕರೇ ಒಮ್ಮೆ ಆಸ್ಥಾ ಪ್ರಾಪರ್ಟೀಸ್ ಸಿದ್ಧಪಡಿಸಿರುವ ಬಡಾವಣೆಗೆ ಭೇಟಿ ನೀಡಿ ನಿಮ್ಮ ಕನಸಿನ ನಿವೇಶನವನ್ನು ಖುದ್ದು ಪರಿಶೀಲಿಸಿ ಖರೀದಿಸಿ. ಕೇವಲ ಮನೆ ಕಟ್ಟುವ ಸೌಕರ್ಯಗಳು ಮಾತ್ರವಲ್ಲದೆ ಉತ್ತಮ ಪರಿಸರ ನಿರ್ಮಾಣಕ್ಕೆ ಆಸ್ಥಾ ಪ್ರಾಪರ್ಟೀಸ್ ನಾನಾ ಯೋಜನೆಗಳನ್ನು ಕೈಗೊಂಡಿದೆ. ನಿರ್ಮಿಸುತ್ತಿರುವ ಪ್ರಾಜೆಕ್ಟ್ ಗಳಲ್ಲಿ ಒಳ್ಳೆಯ ಗುಣ ಮಟ್ಟ ಕಾಯ್ದು ಕೊಳ್ಳಲಾಗಿದೆ. ಆಸ್ಥಾ ಪ್ರಾಪರ್ಟೀಸ್ ವರ್ಷದಿಂದ ವರ್ಷಕ್ಕೆ ಹೆಚ್ಚು ಬೆಳವಣೆಗೆ ಸಾಧಿಸುವುದಕ್ಕೂ ಇದೇ ಕಾರಣವಾಗಿದೆ. ಅಗತ್ಯ ಮೂಲ ಸೌಲಭ್ಯಗಳನ್ನು ಅತ್ಯಾಕರ್ಷಕವಾಗಿ ರೂಪಿಸಲಾಗಿದ್ದು, ಈ ಪ್ರದೇಶದಲ್ಲಿ ಮಾದರಿ ಬಡಾವಣೆ ಇದಾಗಿದೆ.