ನಿಮ್ಮ ಯಾವುದೇ ಸಮಸ್ಯೆಗೆ ಶ್ರೀ ಪಂಡಿತ್ ರಾಘವೇಂದ್ರ ಕುಲಕರ್ಣಿಯವರು ಶೀಘ್ರ ಪರಿಹಾರ ನೀಡುತ್ತಾರೆ
ನಿಮ್ಮ ಜನ್ಮ ಜಾತಕ ಫೋಟೋ ಹಸ್ತ ಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ, ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ.
ಶ್ರೀ ಕೇರಳ ಅಷ್ಟಮಂಗಳ ಪ್ರಶ್ನೆ ಜ್ಯೋತಿಷ್ಯ ವಾಣಿ,ಕೇರಳ ಪದ್ಧತಿಯಲ್ಲಿ ತಾಳೆಗ್ರಂಥದ ಮೂಲಕ ಪುರಾತನ ಋಷಿ ಮುನಿಗಳ ಆಶೀರ್ವಾದದಿಂದ ಪರಿಹಾರ ತಿಳಿಸುತ್ತಾರೆ.
ಪಿತೃ ಶಾಪ, ಪ್ರೇತ ಶಾಪ, ಸರ್ಪ ಶಾಪ, ಸ್ತ್ರೀ ಶಾಪಗಳಂತಹವು ಜೀವನದ ಗತಿಯನ್ನೇ ಬದಲಾಯಿಸುತ್ತದೆ. ಪ್ರತೀ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಯಾವುದೇ ಹೊಸ ಬಿಜಿನೆಸ್ ಶುರು ಮಾಡುವಂತಿದ್ದರೂ ಒಂದಕ್ಕೆ ಸಾವಿರ ಸಲ ಪರೀಕ್ಷೆ ಮಾಡಿ, ಮುಂದುವರಿಯಿರಿ.
ಮನೆಯಲ್ಲಿ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಇಂತಹ ಸಮಸ್ಯೆಗಳು ದೂರವಾಗಬೇಕೆಂದರೆ ಬೆಳಿಗ್ಗೆ ಎದ್ದ ತಕ್ಷಣ ಮನೆಯ ಗೃಹಿಣಿ ಈ ಕೆಲಸಗಳನ್ನು ಮಾಡಿದರೆ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮನೆಯ ಗೃಹಿಣಿ ಬೆಳಿಗ್ಗೆ ಎದ್ದು ಕೈಕಾಲು ತೊಳೆದು ಸೂರ್ಯನಿಗೆ ನಮಸ್ಕಾರ ಮಾಡಬೇಕು. ಇದರಿಂದ ಸೂರ್ಯ ದೇವನ ಅನುಗ್ರಹವಾಗಿ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ. ಹಾಗೇ ಬೆಳಿಗ್ಗೆ ಎದ್ದ ತಕ್ಷಣ ಗೃಹಿಣಿ ತಾಳಿಗೆ ನಮಸ್ಕಾರ ಮಾಡಿದರೆ ಸೂರ್ಯ ದೇವನ ಅನುಗ್ರಹವಾಗಿ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ. ಹಾಗೇ ಬೆಳಿಗ್ಗೆ ಎದ್ದ ತಕ್ಷಣ ತಮ್ಮ ತಾಳಿಗೆ ನಮಸ್ಕಾರ ಮಾಡಿದರೆ ಗಂಡನ ಆಯಸ್ಸು ವೃದ್ದಿಯಾಗುತ್ತದೆ. ಅಲ್ಲದೇ ಮಕ್ಕಳ ಕೈಯಲ್ಲಿ ಗುರುವಾರ ಮತ್ತು ಶನಿವಾರ ಸೂರ್ಯನಿಗೆ ನಮಸ್ಕಾರ ಮಾಡಿಸಿದರೆ ಮಕ್ಕಳು ಹಠ ಮಾಡುವುದು ಕಡಿಮೆಯಾಗುತ್ತದೆ, ಅವರ ವಿದ್ಯಾಭ್ಯಾಸ ಕೂಡ ವೃದ್ಧಿಯಾಗುತ್ತದೆ. ನಿಮ್ಮ ನಂದನ ವನದ ಹಾಗೇ ಇರುವ ಮನೆಯಲ್ಲಿ ಗಂಡ-ಹೆಂಡತಿ ಮಧ್ಯೆ ಜಗಳ, ಪ್ರೇಮ ಬಾಂಧವ್ಯದಲ್ಲಿ ಬಿರುಕು, ಮನಸ್ತಾಪ, ಕಿರಿಕಿರಿ, ಮನೆಯಲ್ಲಿ ಅಶಾಂತಿ ವಾತಾವರಣ, ಒತ್ತಡದಲ್ಲಿ ವೈವಾಹಿಕ ಜೀವನಕ್ಕೆ ತೊಂದರೆ, ಪ್ರೀತಿ ಪಾತ್ರರೊಂದಿಗೆ ಸಣ್ಣ-ಪುಟ್ಟ ಬಿರುಕು ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ ಪಂಡಿತರನ್ನು ಭೇಟಿ ಮಾಡಿ.
ನಮಗೆ ಏನಾದರೂ ಸಮಸ್ಯೆಯಾದಾಗ ನಾವು ದೇವರ ಮೋರೆ ಹೋಗುತ್ತೇವೆ. ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತೇವೆ. ಆದರೆ ನಮ್ಮ ಸಮಸ್ಯೆ ದೂರವಾದ ಮೇಲೆ ಅದನ್ನು ಮರೆತುಬಿಡುತ್ತೇವೆ. ದೇವರ ಹರಕೆ ಬಾಕಿ ಇದ್ದರೆ ನಾವು ಎಷ್ಟೇ ದುಡಿದ ದುಡ್ಡು ನಮ್ಮ ಕೈಯಲ್ಲಿ ಉಳಿಯುವುದಿಲ್ಲ. ಹಾಗೇ ನಮಗೆ ಯಾವಾಗಲೂ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಮಕ್ಕಳ ವಿಚಾರದಲ್ಲಿಯೂ ಕೂಡ ಸಮಸ್ಯೆ ಎದುರಾಗುತ್ತದೆ. ಜೀವನದಲ್ಲಿ ಬಹಳ ಕಷ್ಟಗಳು ಎದುರಾಗುತ್ತದೆ. ಆದಕಾರಣ ದೇವರ ಹರಕೆಗಳನ್ನು ಕೂಡಲೇ ತೀರಿಸಿದರೆ ಉತ್ತಮ ಎನ್ನುತ್ತಾರೆ ಪಂಡಿತರು.
ವಾಸ್ತು ದೋಷ ನಿವಾರಣೆಗೆ ಉಪ್ಪಿನಿಂದ ಪರಿಹಾರ ಮಾಡಿಕೊಳ್ಳಬಹುದು. ಉಪ್ಪು ಮನೆಯಲ್ಲಿರುವ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ. ವಾಸ್ತುಪ್ರಕಾರ ನಿಮ್ಮ ಮನೆಯ ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಕೊಠಡಿ ಅಥವಾ ಸ್ನಾನಗೃಹಗಳನ್ನು ಹೊಂದಿದ್ದರೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಿಮ್ಮ ಮನೆಯಲ್ಲಿ ಎಂದಿಗೂ ಸ್ಥಿರತೆ ಇರುವುದಿಲ್ಲ. ಆದ್ದರಿಂದ ನೀವು ಉಪ್ಪನ್ನು ಒಂದು ಮಡಕೆ ಅಥವಾ ಪಾತ್ರೆಯಲ್ಲಿ ಹಾಕಿ ಅದನ್ನು ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು ಇದು ಧನಾತ್ಮಕ ಕಂಪನಗಳನ್ನು ಸಮತೋಲನಗೊಳಿಸಿ ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ. ಇದು ಎಲ್ಲಾ ನಕಾರಾತ್ಮಕತೆಯನ್ನು ಹೀರಿಕೊಳ್ಳುತ್ತದೆ. ಈ ಉಪ್ಪು ಇರುವ ಪಾತ್ರೆಯನ್ನು ವಾರಕ್ಕೊಮ್ಮೆಯಾದರೂ ಬದಲಾಯಿಸಬೇಕು. ನಿಮ್ಮ ಮನೆಯಲ್ಲಿ ವಾಸ್ತು ದೋಷ ಸಮಸ್ಯೆಗೆ ಪರಿಹಾರ ಸಿಗದೇ ಇದ್ದರೆ ಅಥವಾ ಜಮೀನು, ಮನೆ ಅಥವಾ ಸೈಟು ಖರೀದಿ ಮಾಡುವಾಗ ಸಂಪರ್ಕಿಸಿ ಪರಿಹಾರ ಪಡೆದು ಕೊಳ್ಳಿ.
- ಸಾಲದ ಬಾಧೆಯೇ?
- ವಿವಾಹದಲ್ಲಿ ಅಡಚಡಣೆಯೇ?
- ವ್ಯಾಪಾರದಲ್ಲಿ ತೊಂದರೆಯೇ?
- ಸರಿಯಾದ ಉದ್ಯೋಗ ಸಿಗುತ್ತಿಲ್ಲವೇ ?
ನಿಮ್ಮ ಮಕ್ಕಳು ಸರಿಯಾಗಿ ಓದುತ್ತಿಲ್ಲವೇ - ಮನೆಯಲ್ಲಿ ಅಶಾಂತಿ ಮನಸ್ಸಿಗೆ ನೆಮ್ಮದಿ ಇಲ್ಲವೇ?
- ಸೈಟು, ಮನೆ ವಿಚಾರದಲ್ಲಿ ಅಡಚಣೆಯಿದೆಯೇ?
- ಗಂಡ-ಹೆಂಡತಿಯ ನಡುವೆ ಕಿರಿಕಿರಿ, ವೈಮನಸ್ಸು ಇದೆಯೇ ?
- ಮನಸ್ಸಿಗೆ ನೆಮ್ಮದಿ ಇಲ್ಲವೇ ?
- ಭೂಮಿ ವಿಚಾರದಲ್ಲಿ ತೊಂದರೆಯೇ ?
ವೈಯಕ್ತಿಕ ಜಾತಕ ಪರಿಶೀಲನೆ ಭೇಟಿಗೆ ಈ ವಿಳಾಸವನ್ನು ಸಂಪರ್ಕಿಸಿ :
ಕಾಲಜ್ಞಾನ ಜ್ಯೋತಿಷ್ಯ ಪೀಠಂ
ನಂ.67/1(141) ನೆಲ ಮಹಡಿ, 20ನೇ ಬಿ ಮುಖ್ಯ ರಸ್ತೆ, 1ನೇ ಆರ್ ಬ್ಲಾಕ್, ರಾಜಾಜಿನಗರ ಬೆಂಗಳೂರು, ಕರ್ನಾಟಕ 560010
ಸಂಪರ್ಕಿಸಿ : +91 98444 39944
website – www.kalajnanaastro.com