ಪ್ರಜಾ ಪ್ರಾಪರ್ಟೀಸ್ ಅವರ ಪ್ರಜಾ ರೆಸಿಡೆನ್ಸೀ ಯಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ
ಸೈಟು ಖರೀದಿಗೆ ಅತ್ಯುತ್ತಮ ಸಂಪರ್ಕ ಜಾಲ ಹೊಂದಿರುವ ಹೆಗ್ಗಳಿಕೆ ಏರ್ಪೋರ್ಟ್ ರೋಡ್ ನದ್ದು, ಮೆಟ್ರೊ ಮತ್ತು ಲೋಕಲ್ ರೈಲು ಸಂಪರ್ಕವೂ ಸನಿಹದಲ್ಲಿಯೇ ಇರುವುದರಿಂದ ಜನವಸತಿ ಮತ್ತು ವಿವಿಧ ಉದ್ಯಮಗಳ ಆರಂಭಕ್ಕೆ ಏರ್ಪೋರ್ಟ್ ರೋಡ್ ನದ್ದು ಬೆಸ್ಟ್ ಎನ್ನುತ್ತಾರೆ ತಜ್ಞರು.
ವಿವಿಧ ಕೈಗಾರಿಕೆಗಳು, ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಈ ಪ್ರದೇಶದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದ್ದು, ಈ ಕಾರಣ ಏರ್ಪೋರ್ಟ್ ರೋಡ್ ನಲ್ಲಿ ಜನವಸತಿ ಹಿಂದೆಂದಿಗಿಂತಲೂ ಹೆಚ್ಚಿದೆ.
ಲೇಔಟ್ ನಲ್ಲಿ ಸಿಗುವ ಸೌಕರ್ಯಗಳು :
ವಿದ್ಯುತ್, ಸ್ಯಾನಿಟರಿ ಸಂಪರ್ಕ, ಪ್ರತಿ ಸೈಟ್ಗೆ ನೀರು ಸರಬರಾಜು ವ್ಯವಸ್ಥೆ, 30* 25 ಅಡಿ ಅಗಲದ ರಸ್ತೆಗಳು, ಎಂಟ್ರನ್ಸ್ ಆರ್ಚ್, ಮೆಟಲಿಂಗ್ ರಸ್ತೆಗಳು,
ನಿವೇಶನಗಳ ಮೇಲೆ ಇನ್ವೆಸ್ಟ್ ಮೆಂಟ್ ಗೆ ಉತ್ತಮ ಆಯ್ಕೆ :
ಯಾಕೆಂದರೆ ಭವಿಷ್ಯದ ಹಲವು ಅಭಿವೃದ್ಧಿ ಯೋಜನೆಗಳು ತುಮಕೂರು ರಸ್ತೆ ಜತೆಗೆ ಕನೆಕ್ಟ್ ಆಗಿದ್ದು, ಈ ಕಾರಣ ಇಲ್ಲಿ ಪ್ರಾಪರ್ಟಿ ದರವೂ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಭವಿಷ್ಯದಲ್ಲಿ ಮೆಟ್ರೊ ರೈಲು ಕೂಡ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ಸುತ್ತಮುತ್ತ ಈಗ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಹೆಚ್ಚು ಲಾಭದಾಯಕವಾಗಿ ಪರಿಣಮಿಸಲಿದೆ.